Kannada Books Online Reading Rating: 4,9/5 4900 votes

Download Kannada eBooks (novels/literature/story) for FREE ************** Kannada books download free ************* ಪಂಪ, ರನ್ನ, ಕುಮಾರವ್ಯಾಸ, ಪೂರ್ಣಚಂದ್ರ ತೇಜಸ್ವಿ, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಎಸ್.ಎಲ್. ಭೈರಪ್ಪ, ಕುವೆಂಪು, ಮಾಸ್ತಿ, ಪುರಂದರದಾಸ ಇತ್ಯಾದಿ ಕವಿ-ಲೇಖಕರ ಕೃತಿಗಳನ್ನು ಉಚಿತವಾಗಿ ನಿಮ್ಮ ಮೊಬೈಲ್/ಟ್ಯಾಬ್ಲೆಟ್/ ಲ್ಯಾಪ್ಟಾಪ್ ಗಳಲ್ಲಿ ಓದುವಂತಾದರೆ ಹೇಗಿರುತ್ತೆ?!

Kannada novels by saisuthe

Read Aavarana Novel Online Aavarana is a Kannada novel.It is written by S.L. Bhyrappa.It is based on the rich history of India, and includes historical characters i.e. Mogul Emperor Aurangazeb.It is one of best selling Kannada novels and had a 10 reprints within five months of it's release. S L Bhyrappa was a Lecturer of Philosophy at Sri Kadasiddheshwar College, Hubli; Sardar Patel University in Gujarat; NCERT, Delhi; and the Regional College of Education, Mysore from which he retired in 1991. Bhyrappa has two sons, and lives with his wife.

Kannada Books Online Library

ಎಲ್ಲ ಪುಸ್ತಕಗಳನ್ನು ಖರೀದಿಸಿ ಓದಲು ಸಾಧ್ಯವಾಗದಿದ್ದಲ್ಲಿ, ಅವುಗಳನ್ನು ಉಚಿತವಾಗಿ ಡೌನ್ಲೋಡ್ ಮಾಡುವುದು ಹೇಗೆ ಎಂದು ತಿಳಿಯಲು ಮೇಲಿನ ವಿಡಿಯೋವನ್ನು ನೋಡಿ.ನೀವೂ ಓದಿ ನಿಮ್ಮ ಸ್ನೇಹಿತರು/ಬಂಧುಗಳಿಗೂ ತಿಳಿಸಿ ಅವರನ್ನೂ ಕನ್ನಡ ಓದುವಂತೆ ಪ್ರೋತ್ಸಾಹಿಸಿ. ವೆಬ್ ಸೈಟ್ ಲಿಂಕ್ಗಳು: siri-kannada.in/ kendasampige.in/books kanaja.in/ ಪುಸ್ತಕಗಳು ಪಿಡಿಎಫ್ ಫಾರ್ಮ್ಯಾಟ್ ಅಲ್ಲಿದ್ದು ಅವುಗಳನ್ನು ಓದಲು ನಿಮ್ಮ ಮೊಬೈಲ್/ಟ್ಯಾಬ್ಲೆಟ್/ ಲ್ಯಾಪ್ಟಾಪ್ ಗಳಲ್ಲಿ ಓದಲು ಪಿಡಿಎಫ್ ರೀಡರ್ ಅವಶ್ಯವಾಗಿದೆ. ಅವುಗಳನ್ನು ಉಚಿತವಾಗಿ ಪಡೆಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. Adobe Reader: Foxit Reader: Read books of Pampa, Ranna, Kumaravyasa, Poornachandra Tejaswi, Kuvempu, Shivarama Karanta, Da Ra Bendre, Maasti, Purandaradasa etc. On your mobile/tablet/Laptop for free.Share this video with your friends and family and promote them to read Kannada.

Comments are closed.